Nuacht

(ಸಂಜೆವಾಣಿ ಪ್ರತಿನಿಧಿಯಿಂದ) ಬಳ್ಳಾರಿ: ಇಲ್ಲಿನ ಬಾಪೂಜಿ ನಗರದ ಸರ್ಕಲ್ ನಲ್ಲಿ ಹೊಸದಾಗಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿ, ಉದ್ಘಾಟನೆಯನ್ನು ಸಹ ...
ಬೀದರ್ :ಜು.16: ಅದ್ಭುತ ಚಿತ್ರಕಲೆಗಾರರರು, ನನ್ನ ಶಾಲೆಯ ಗುರುಗಳಾದ ಶ್ರೀ ಸಿ.ಬಿ. ಸೋಮಶೇಟ್ಟಿ ಸರ್ ಅವರ ಕಲಾ ಪ್ರತಿμÁ್ಠನಕ್ಕೆ ಭೇಟಿ ನೀಡಿ, ...
ಚನ್ನಮ್ಮನ ಕಿತ್ತೂರು,ಜು16: ಸ್ಥಳೀಯ ತಾಲೂಕು ಆಡಳಿತ ಸೌಧದಲ್ಲಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ನೂತನ ಕಚೇರಿ ಲೋಕಾರ್ಪಣೆಗೊಂಡಿತು. ನೂತನ ...
ಕಲಬುರಗಿ : ಜು.16:ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ಬಳಕೆ ವ್ಯಾಪಕವಾಗಿದೆ. ಇವುಗಳನ್ನು ಸತ್ಕಾರ್ಯ, ರಾಷ್ಟ್ರದ ಹಿತಕ್ಕಾಗಿ ಸದುಪಯೋಗ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು.ನಗರದ ಶಹಾಬಜಾರ ಮಹಾದೇವ ...
ಕಲಬುರಗಿ:ಜು.16:ಮಾದಕ ವಸ್ತುಗಳಿರುವ ಪದಾರ್ಥಗಳ ಸಾಗಾಟ, ಮಾರಾಟದ ಪ್ರಕರಣದಲ್ಲಿ ಸದ್ಯ ಮುಂಬೈ ಪೆÇಲೀಸರ ಬಂಧನದಲ್ಲಿರುವ ಲಿಂಗರಾಜ ಕಣ್ಣಿ ಪ್ರಕರಣದಲ್ಲಿ ವಿನಾಕಾರಣ ಜೇವರ್ಗಿಯ ಆಂದೋಲಾದ ಕರುಣೇಶ್ವ ಮಠದ ಸಿದ್ದಲಿಂಗ ಸ್ವಾಮೀಜಿ ತಮ್ಮ ಹೆಸರನ್ನು ಹಾಗೂ ...
ಕೋಲಾರ, ಜು,೧೬- ಜಿಲ್ಲೆಯಾದ್ಯಂತ ಕೈಗೊಂಡಿರುವ ಜಲಜೀವನ್ ಮಿಷನ್ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವುದು ಹಾಗೂ ಗುಣಮಟ್ಟ ಕಾಯ್ದುಕೊಳ್ಳಬೇಕೆಂದು ...
ಹೈದರಾಬಾದ್,ಜು.೧೬-ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಪ್ರಸ್ತುತ ಸರಣಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಜಾ ಸಾಬ್, ಹನು ರಾಘವಪುಡಿಥೋ ಮೂವಿ, ಸಲಾರ್ ೨, ಸ್ಪಿರಿಟ್, ಕಲ್ಕಿ ಪಾರ್ಟ್ ೨ ನಂತಹ ದೊಡ್ಡ ಯೋಜನೆಗಳು ಅವರ ಬಳಿ ಈಗಾಗಲೇ ಇವೆ. ಒಂದೆಡ ...
ಬೀದರ. ಜು.16: ಜಿಲ್ಲೆಯ ರೈತರು ಕೃಷಿಯ ಜೊತೆಯಲ್ಲಿ ವೈಜ್ಞಾನಿಕ ಪಶುಪಾಲನೆಯಂತಹ ಉಪಕಸುಬುಗಳನ್ನು ಕೈಗೆತ್ತಿಕೊಂಡರೆ ಆರ್ಥಿಕವಾಗಿ ಸಬಲರಾಗುತ್ತಾರೆ ಎಂದು ಕರ್ನಾಟಕ ಪಶುವೈದ್ಯಕೀಯ, ಪಶು ಹಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪೆÇ ...
ಬೆಳ್ತಂಗಡಿಜನಸಂಖ್ಯೆಯಲ್ಲಿ ಭಾರತವು ಚೀನಾ ದೇಶವನ್ನು ಮೀರಿಸಿರುವುದು ಗಂಭೀರವಾಗಿ ಆಲೋಚಿಸಬೇಕಾದ ಸಂಗತಿ ಎಂದು ಪುತ್ತೂರು ತಾಲೂಕು ಆರೋಗ್ಯ ಅಧಿಕಾರಿ ಡಾ.
ಮೂಡುಬಿದಿರೆ: ಪುರಸಭೆ ಅಧೀನದಲ್ಲಿರುವ ಮೂಡುಬಿದಿರೆ ಬಸ್ ನಿಲ್ದಾಣ ಹಾಗೂ ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣದಲ್ಲಿನ ಅವ್ಯವಸ್ಥೆಗಳ ಬಗ್ಗೆ ಮಂಗಳವಾರ ನಡೆದ ...
ಪುತ್ತೂರು: ಸದಾ ಕನ್ನಡದ ಬಾವುಟ ಹಿಡಿದುಕೊಂಡು ರಾಜ್ಯೋತ್ಸವ ಸಹಿತ ಕನ್ನಡಪರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕನ್ನಡದ ಸೇನಾನಿ ಎಂದೇ ಖ್ಯಾತಿಯಾಗಿದ್ದ ...
ಮೂಡುಬಿದಿರೆ- ಅಶ್ಲೀಲ ವಿಡಿಯೋಗಳನ್ನು ಮೊಬೈಲ್‌ನಲ್ಲಿ ಶೇಖರಿಸಿ ಬ್ಲಾಕ್‌ಮೇಲ್ ತಂತ್ರಗಾರಿಕೆ ನಡೆಸುತ್ತಿದ್ದ ಆರೋಪಿ ಸ್ಥಾನದಲ್ಲಿರುವ ಹಿಂದು ಸಂಘಟನೆಗಳ ...